ಕನ್ನಡದ ಕ್ಯಾಲೆಂಡರ್ 2025
ಇದನ್ನು ಕನ್ನಡಿಗರಿಗಾಗಿಯೇ ರೂಪಿಸಲಾಗಿದೆ. ಇದು ಕನ್ನಡ ಅಂಕಿಗಳನ್ನು ಒಳಗೊಂಡಿದ್ದು ಪ್ರತಿಯೊಬ್ಬನಿಗೂ ಕಲಿಯಲು ಸಹಕಾರಿಯಾಗಿದೆ. ಇಲ್ಲಿನ ಪ್ರತಿಯೊಂದು ಪುಟಗಳು ಆಯ್ದ ಕನ್ನಡದ ಮಹಾನ್ ಚೇತನಗಳ ಭಾವಚಿತ್ರಗಳನ್ನು ಮತ್ತು ಜೀವನಕ್ಕೆ ಸ್ಫೂರ್ತಿದಾಯಕವಾದ ಅವರ ನುಡಿಮುತ್ತುಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಇದು ತಲುಪಬೇಕು ಅನ್ನುವ ಉದ್ದೇಶದಿಂದ ಉಚಿತವಾಗಿಯೂ ಲಭ್ಯವಿದೆ.
ಗೋಡೆ ಕ್ಯಾಲೆಂಡರ್ ಉಚಿತ ಪಿಡಿಎಫ್

ಈ ವಾಲ್ ಕ್ಯಾಲೆಂಡರ್ ವಿನ್ಯಾಸ ಉಚಿತ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಗೋಡೆಯ ಮೇಲೆ ಪ್ರದರ್ಶಿಸಲು ಪಿಡಿಎಫ್ ವಿನ್ಯಾಸವನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಮಾಡಿಕೊಳ್ಳಿ.
ಟೇಬಲ್ ಕ್ಯಾಲೆಂಡರ್ ಉಚಿತ ಪಿಡಿಎಫ್

ಈ ಟೇಬಲ್ ಕ್ಯಾಲೆಂಡರ್ ವಿನ್ಯಾಸ ಉಚಿತ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೆಸ್ಕಿನಲ್ಲಿ ಪ್ರದರ್ಶಿಸಲು ಪಿಡಿಎಫ್ ವಿನ್ಯಾಸವನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಮಾಡಿಕೊಳ್ಳಿ.

"ಕನ್ನಡಿಗರ ಕ್ಯಾಲೆಂಡರ್" ಎಂಬ ಹೊಸ ಮೈಲಿಗಲ್ಲನ್ನು ಸ್ಥಾಪಿಸೋಣ! ಇದನ್ನು ನಿಮ್ಮ ಪರಿಚಯಸ್ಥರು, ಸ್ನೇಹಿತರು ಮತ್ತು ಸಹ ಕನ್ನಡಿಗರೊಂದಿಗೆ ಹಂಚಿಕೊಳ್ಳಿ. ಇದು ಪ್ರಪಂಚದಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ತಲುಪಲು ಸಹಕರಿಸಿ. ಕನ್ನಡಿಗರಾಗಿ ನಾವು ಮಹತ್ತರವಾದ ಬೆಳವಣಿಗೆಗಳನ್ನು ಸಾಧಿಸಲು ಜೊತೆಯಾಗಿ ಕಾರ್ಯನಿರ್ವಹಿಸೋಣ!